ಇಂದು ಇಡೀ ವಿಶ್ವಕ್ಕೆ ಪ್ರೇಮಿಗಳ ದಿನ, ಆದರೆ ಭಾರತಕ್ಕೆ ಮಾತ್ರ ಕರಾಳ ದಿನ. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 40 ಮಂದಿ ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು ಇಂದಿಗೆ ಆ ದುರ್ಘಟನೆಗೆ ಒಂದು ವರ್ಷ.
Pulwama terror attack has been one of the worst terrorist attacks in Jammu and Kashmir, which claimed the lives of 40 CRPF jawans. The attack followed massive protests, candle-light marches and bandhs across the country, where people came on the streets to demand justice for those killed in the attack.